ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18 / ರೇಖಾಂಶ 75:04:23
================
ದಿನಾಂಕ 17/10/2024
ಶಾಲಿವಾಹನ ಶಕೆ ೧೯೪೭
ಕ್ರೋಧಿ ಸಂವತ್ಸರ
ದಕ್ಷಿಣಾಯನ
ಶರತ್ ಋತು
ಕನ್ಯಾ ೩೦
ಚಿತ್ರಾ ಮಹಾನಕ್ಷತ್ರ. (೨೭-೦೮)
ಆಶ್ವಯುಜ ಮಾಸ
ಶುಕ್ಲ ಪಕ್ಷ
ಗುರುವಾರ (ಬೃಹಸ್ಪತಿ)
ಪೂರ್ಣಿಮಾ ತಿಥಿ (05-09pm)
ರೇವತಿ ನಕ್ಷತ್ರ (05-30pm)
ವ್ಯಾಘಾತ / ಹರ್ಷಣ ಯೋಗ (೦೨-೧೪ / ೫೨-೨೪)
ಬವ ಕರಣ (೨೬-೫೨)
ಸೂರ್ಯೋದಯ - 06-25am
ಸೂರ್ಯಾಸ್ತ - 06-05pm
@ಭೂಮಿಪೂಜಾ
ರಾಹು ಕಾಲ
01:46pm - 03:14pm ಅಶುಭ
ಯಮಘಂಡ ಕಾಲ
06:25am - 07:54am ಅಶುಭ
ಗುಳಿಕ ಕಾಲ
09:22am - 10:50am
~~~~~~~~~
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ