ಬೆಂಗಳೂರು: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಅಕ್ಟೋಬರ್ 19, ಶನಿವಾರ ಸಂಜೆ 6-15ಕ್ಕೆ ವಿದ್ವಾನ್ ಶರತ್ ಆರ್. ರಾವ್ ಇವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ". ವಾದ್ಯ ಸಹಕಾರ : ಹೃಷಿತಾ ಕೇದಗೆ (ಪಿಟೀಲು), ಪುತ್ತೂರು ನಿಕ್ಷಿತ್ (ಮೃದಂಗ) ಮತ್ತು ಶ್ರೀನಿಧಿ ಕೌಂಡಿನ್ಯ (ಘಟ), ಈ ಕಾರ್ಯಕ್ರಮದ ಸಹಕಾರ : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ (ಕರ್ನಾಟಕ ಸರ್ಕಾರ), ಸಂಯೋಜಕತ್ವ : ಸಂಸ್ಕೃತಿ ನಿರ್ದೇಶನಾಲಯ (ಭಾರತ ಸರ್ಕಾರ), ಸಂಗೀತ-ನಾಟಕ ಅಕಾಡೆಮಿ (ಭಾರತ ಸರ್ಕಾರ). ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ