ಹೊಲಸು ಬಾಯಿಯ ಬಿ.ಕೆ ಹರಿಪ್ರಸಾದ್

Upayuktha
0


ಕಾಂಗ್ರೆಸ್ ಮುಖಂಡನೆಂದು ಕರೆಸಿಕೊಳ್ಳುವ ಈ ಬಿ.ಕೆ ಹರಿಪ್ರಸಾದ ಬೆನ್ನೆಲಬು ಇಲ್ಲದ ಪರಾವಲಂಬಿ. ಈತನಿಗೆ ಒಂದು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಆರಿಸಿ ಬರುವ ಯೋಗ್ಯತೆ ಇಲ್ಲ. ಬರೀ ದಿಲ್ಲಿಯ ನಕಲಿಗಳ ಕಾಲು ನೆಕ್ಕಿಯೇ ರಾಜಕಾರಣ ಮಾಡಿದ ವ್ಯಕ್ತಿ. ಸಚಿವ ಮಾಡಲಿಲ್ಲವೆಂದು ಸಿದ್ರಾಮಯ್ಯ ವಿರುದ್ಧ ಹರಿಹಾಯುತ್ತಲಿದ್ದ ಈತ. ದೆಹಲಿ ಏನು ಹೇಳಿತೊ ಗೊತ್ತಿಲ್ಲ. ಸಿಎಂ ಜೊತೆ ಈಗ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಇವನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ!


ಇಂಥ ವ್ಯಕ್ತಿ ಗೌರವಾನ್ವಿತರಾದ ಪೂಜ್ಯ ಪೇಜಾವರ ಶ್ರೀಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಇಂಥವರೆಲ್ಲ ತಿರಸ್ಕಾರಕ್ಕೆ ಯೋಗ್ಯರು ಅಷ್ಟೆ.


- ಶ್ರೀನಿವಾಸ ಜಾಲವಾದಿ, ಸುರಪುರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top