ಮಂಗಳೂರು: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ದ ಸುವರ್ಣ ಸಂಭ್ರಮ ಆಚರಣೆಯ ಸಂಭ್ರಮದಲ್ಲಿ ಕಡೆಕಾರಿನ ಶ್ರೀಕ್ಷೇತ್ರ ಗುರುವನದ ನೇತ್ರಾವತಿ ಸಭಾಂಗಣದಲ್ಲಿ ಸುಧನ್ವ ಮೋಕ್ಷ ಎಂಬ ತಾಳಮದ್ದಳೆ ಸೇವೆ ಜರಗಿತು.
ಕ್ಷೇತ್ರದ ಅಧ್ಯಕ್ಷ ಯೋಗೀಶ್ ಕುಮಾರ್ ಜೆಪ್ಪು, ಕೊರಗಪ್ಪ, ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್, ನವೀನ್, ಮುಡಿಪು ಪ್ರಶಾಂತ ಹೊಳ್ಳ, ಕುಶಾಲ ಮುಡಿಪು, ರಾಧಾಕೃಷ್ಣ, ವರ್ಕಾಡಿ ಮಾಧವ ನಾವಡ, ಸುಧಾಕರ ಸಾಲ್ಯಾನ್, ರಾಧಾಕೃಷ್ಣ ಭಟ್ ಕುಳಾಯಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


