ಮಿಂತ್ರಾ ಬಿಗ್ ಫ್ಯಾಷನ್ ಫೆಸ್ಟಿವಲ್

Upayuktha
0


ಮಂಗಳೂರು: ಮಿಂತ್ರಾ ತನ್ನ ಅತ್ಯಂತ ನಿರೀಕ್ಷೆಯ ಬಿಗ್ ಫ್ಯಾಷನ್ ಫೆಸ್ಟಿವಲ್ ಸೆ.26 ರಂದು ಪ್ರಾರಂಭವಾಗಲಿರುವ ಈ ಆವೃತ್ತಿಗೆ ಬೋಟ್ ಶೀರ್ಷಿಕೆಯ ಪಾಲುದಾರನಾಗಿದೆ. ಈ ಉತ್ಸವದಲ್ಲಿ 3.4 ಮಿಲಿಯನ್ ಸ್ಟೈಲ್ ಗಳಿದ್ದು ಹಿಂದಿನ ಆವೃತ್ತಿಗಿಂತ ಶೇ.47ರಷ್ಟು ಹೆಚ್ಚಳ ಕಂಡಿದೆ. ಈ ಕಾರ್ಯಕ್ರಮದಲ್ಲಿ9700ಕ್ಕೂ ಬ್ರಾಂಡ್‌ಗಳು ಸ್ಥಳೀಯ, ಅಂತಾರಾಷ್ಟ್ರೀಯವಾಗಿ ಗ್ರಾಹಕರಿಗೆ ವಿವಿಧ ವಿಭಾಗಗಳಲ್ಲಿ ಅಸಂಖ್ಯ ಉತ್ಪನ್ನಗಳ ಆಯ್ಕೆ ಲಭ್ಯವಿವೆ. 


ಮಿಂತ್ರಾದ ಲಾಯಲ್ಟಿ ಪ್ರೋಗ್ರಾಮ್ ಸದಸ್ಯರಾದ ಮಿಂತ್ರಾ ಇನ್ಸೈಡರ್ಸ್ 24 ಗಂಟೆಗಳ ಮುಂಚೆಯೇ ಅಂದರೆ ಸೆ.25ರಂದು ಬಿಗ್ ಫ್ಯಾಷನ್ ಫೆಸ್ಟಿವಲ್ ಮೊದಲೇ ಪಡೆಯುತ್ತಾರೆ. ಈ ವರ್ಷದ ಉತ್ಸವವು ಆವಿಷ್ಕಾರಕ ಡೀಲ್ ಗಳನ್ನು ಹೊಂದಿದ್ದು ಅದು ಗ್ರಾಹಕರಿಗೆ ಹೆಚ್ಚಿನ ಮೌಲ್ಯ ತಂದುಕೊಡುತ್ತವೆ. ಹೆಚ್ಚುವರಿಯಾಗಿ ಬಿಗ್ ಫ್ಯಾಷನ್ ಫೆಸ್ಟಿವಲ್ ವಿಶೇಷ ಒಪ್ಪಂದಗಳೊಂದಿಗೆ `ಬ್ರಾಂಡ್ ಆಫ್ ದಿ ಡೇ' ಹೊಂದಿದ್ದು ಗ್ರಾಹಕರಿಗೆ ಹಿಂದೆಂದೂ ಕಾಣದ ಮೌಲ್ಯದಲ್ಲಿ ಅಚ್ಚುಮೆಚ್ಚಿನ ಬ್ರಾಂಡ್‌ಗಳ ಲಭ್ಯತೆ ನೀಡುತ್ತದೆ. ಅದರಲ್ಲಿ ಅತ್ಯಂತ ಮೌಲ್ಯ ಪ್ರೇರಿತ `ಬೈ 1 ಗೆಟ್ 4, ಇದು ಗ್ರಾಹಕರಿಗೆ ಅವರ ಹೃದಯಕ್ಕೆ ಮೆಚ್ಚಿದ ಉತ್ಪನ್ನವನ್ನು ಖರೀದಿಸಬಹುದು ಈ ಹಬ್ಬದ ಋತುವಿಗೆ ನವೀಕರಿಸಬಹುದು ಎಂದು ಸಂಸ್ಥೆಯ ಸೀನಿಯರ್ ಡೈರೆಕ್ಟರ್ ನೇಹಾವಾಲ್ ತಿಳಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top