ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟೆಂಬರ್ 13, ಶುಕ್ರವಾರ ಸಂಜೆ 6-30ಕ್ಕೆ ಶ್ರೀಮತಿ ರೂಪಾ ಪ್ರಭಂಜನ ಇವರಿಂದ "ಹರಿನಾಮ ಸಂಕೀರ್ತನೆ". ಹಾರ್ಮೋನಿಯಂ: ಕು ಸೃಷ್ಟಿ ದೇಸಾಯಿ, ತಬಲಾ : ಶ್ರೀ ಋತುಪರ್ಣ ದೇಸಾಯಿ. ಸ್ಥಳ : ಶ್ರೀ ನರಸಿಂಹ ಪ್ರವಚನ ಮಂದಿರ, ಇ.ಎಸ್.ಐ. ಹಾಸ್ಪಿಟಲ್ ಬಸ್ ನಿಲ್ದಾಣದ ಹತ್ತಿರ, ರಾಜಾಜಿನಗರ, ಬೆಂಗಳೂರು-560010
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ