ಮಣಿಪಾಲ: ಸಮುದಾಯ ಬಾನುಲಿ ರೇಡಿಯೋ ಮಣಿಪಾಲ್ ವಿಶೇಷ ಸಂದರ್ಶನವನ್ನು ಪ್ರಸಾರ ಮಾಡುತ್ತಿದೆ. ಇಂದು (ಆ. 29) ಗುರುವಾರ ಸಂಜೆ 6.45ಕ್ಕೆ ಪ್ರಸಾರಗೊಳ್ಳುವ ವಿಶೇಷ ಸಂದರ್ಶನದಲ್ಲಿ 'ಕಡಿಮೆ ದೃಷ್ಟಿ' ವಿಷಯದ ಕುರಿತು ಮಣಿಪಾಲ ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫಶನ್ಸ್ ನ ಒಪ್ಟೊಮೆಟ್ರಿ ವಿಭಾಗದ ಸಿಬ್ಬಂದಿ ಶರತ್ ಎಸ್ ಶೇರಿಗಾರ್ ಅವರು ವಿಶೇಷ ಮಾಹಿತಿ ನೀಡಲಿದ್ದಾರೆ.
ಇದು ಆಗಸ್ಟ್ 30ರಂದು ಶುಕ್ರವಾರ ಮಧ್ಯಾಹ್ನ 2.45ಕ್ಕೆ ಮರುಪ್ರಸಾರವಾಗಲಿದೆ. ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ನ ಆಪ್‌ಗಳ ಮೂಲಕವೂ ರೇಡಿಯೊ ಮಣಿಪಾಲ್ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ