ಬೆಂಗಳೂರು : "ನಾದ ಶ್ರೀ" ಪ್ರಶಸ್ತಿ ಪ್ರದಾನ

Chandrashekhara Kulamarva
0

 ಮೃದಂಗ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ 


ಬೆಂಗಳೂರು :
ನಟನ ತರಂಗಿಣಿ ಸಂಸ್ಥೆಯ ವತಿಯಿಂದ ಜುಲೈ 7, ಶನಿವಾರ ಸಂಜೆ ಜಯನಗರದ ಎಂಟನೇ ಬಡಾವಣೆಯಲ್ಲಿರುವ ಜಯರಾಮ ಸೇವಾ ಮಂಡಲಿ ಸಭಾಂಗಣದಲ್ಲಿ  ಮೃದಂಗ ಮತ್ತು ತಬಲಾ ವಾದಕರೂ, ವಾದ್ಯ ತಯಾರಕರೂ ಆದ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರಿಗೆ "ನಾದ ಶ್ರೀ" ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿಯ ಶ್ರೀ ಅನಂತ ಹೆಬ್ಬಾರ್, ಶಿವಮೊಗ್ಗದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ಚೆನ್ನೈನ ಶ್ರೀ ಗಂಗಾಪ್ರಸಾದ್ ಮತ್ತು ಪುತ್ತೂರಿನ ಶ್ರೀ ಶ್ರೀಹರಿ ಇವರುಗಳು ಭಾಗವಹಿಸಿದ್ದರು.








إرسال تعليق

0 تعليقات
إرسال تعليق (0)
To Top