ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವೀಡಿಯೋವನ್ನು ಯಾರು ಮಾಡಿದರು ಅನ್ನುವುದು ತಿಳಿದಿಲ್ಲ. ಆದರೆ ನೋಡುಗರಿಗೆ ಕುತೂಹಲ ಹುಟ್ಟಿಸುವುದಂತೂ ನಿಜ.
ವೀಡಿಯೋ ಮಾಡಿದವರು ಬೆಕ್ಕಿಗೆ ಕನ್ನಡ ಕಲಿಸುತ್ತಿದ್ದಾರೆ. ಪುಟ್ಟ ಬಾಲಕಿಯೊಬ್ಬಳು ಬೆಕ್ಕನ್ನು ಎತ್ತಿ ಹಿಡಿದುಕೊಂಡಿದ್ದಾಳೆ. ಕನ್ನಡ ಅಕ್ಷರ ಮಾಲೆಯನ್ನು ಉಚ್ಚರಿಸಿದಂತೆ ಅನುಕರಿಸುವ ಈ ಬೆಕ್ಕು ಏ ಅನ್ನುವಾಗ ಕನ್ನಡ ಪಾಠ ಸಾಕಿನ್ನು ಇನ್ನುವಂತೆ ಸಿಟ್ಟಿಗೆದ್ದು ಏsssಂ ಎನ್ನುವುದು ತಮಾಷೆಯಾಗಿದೆ.
ಕನ್ನಡ ಅಕ್ಷರ ಮಾಲೆ ಕಲಿಯುವ ಈ ಬೆಕ್ಕಿನ ಸೊಕ್ಕನ್ನು ನೀವೂ ನೋಡಿ... ಖುಷಿ ಪಡಿ...
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ