ಬಳ್ಳಾರಿ: ಮರಳು ದಂಧೆಗೆ ಬ್ರೇಕ್

Upayuktha
0


ಬಳ್ಳಾರಿ:ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಸ್ಥಳೀಯ ಶಾಸಕರ ಮತ್ತು ಪೊಲೀಸ್ ಅಧಿಕಾರಿಗಳ ಬೆಂಬಲದಿಂದ ನಡೆಯುತ್ತಿತ್ತು ಎನ್ನಲಾದ ಅಕ್ರಮ ಮರಳು ದಂಧೆಗೆ ನೂತನ ಎಸ್ಪಿ ಡಾ.ಶೋಭಾರಾಣಿಯವರ ಆದೇಶದಂತೆ ಕಡಿವಾಣ ಹಾಕುವ ಪ್ರಯತ್ನ ಭಾನುವಾರ ಮಧ್ಯರಾತ್ರಿ ನಡೆದಿದೆ.


ಹಚ್ಚೊಳಿ ಬಳಿ ನದಿಯಲ್ಲಿನ ಮರಳನ್ನು ಸಾಗಿಸುತ್ತಿದ್ದ ಎರೆಡು ಜೆಸಿಬಿ, ಆರು ಟ್ರಾಕ್ಟರ್ ಎಸ್ಪಿಯವರ ಆದೇಶದಂತೆ ಪೊಲೀಸ್ ತಂಡ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸಿರಿಗೇರಿ ಬಳಿ ಸಹ ಇದೇ ರೀತಿ 2 ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟಾರು ಆರು ಟ್ರಾಕ್ಟರ್  ಪೊಲೀಸರು ವಶಪಡಿಸಿಕೊಂಡಿದ್ದಾರೆ, ಕೇಸು ದಾಕಲಾಗಿದೆ, ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಡಿಷನಲ್ ಎಸ್ಪಿ ನಟರಾಜ್ ತಿಳಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top