ಸಿಎ ಪರೀಕ್ಷೆಯಲ್ಲಿ ಅತೀತ ಬ್ರಹ್ಮ ತೇರ್ಗಡೆ

Upayuktha
0


ಬಂಟ್ವಾಳ: ಅತೀತ ಬ್ರಹ್ಮ ಇವರು ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮಂಗಳೂರಿನ ಗಣೇಶ್ ಅಂಡ್ ಸುಧೀರ್ ಸಂಸ್ಥೆಯಲ್ಲಿ ಸಿಎ ಆರ್ಟಿಕಲ್ ಶಿಪ್ ಅವಧಿಯನ್ನು ಪೂರೈಸಿದ್ದ ಇವರು ಬಿ.ಸಿ.ರೋಡ್ ಮೊಡಂಕಾಪು ನಿವಾಸಿಗಳಾದ ರೇಶ್ಮಾ ಭಟ್- ಅಜಕ್ಕಳ ಗಿರೀಶ ಭಟ್ ದಂಪತಿಯ ಪುತ್ರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top