ನಿಟ್ಟೆ: ನಿಟ್ಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭವು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ರೊ. ಪಿ. ಎಚ್.ಎಫ್. ಶೇಖರ ಶೆಟ್ಟಿ ಆಗಮಿಸಿದ್ದು 2024 - 25 ರಸಾಲಿನ ಅಧ್ಯಕ್ಷರಾದ ಸತೀಶಕುಮಾರ್ ಕೆ. ಅವರಿಗೆ ಪದ ಪ್ರಧಾನ ಮಾಡಿದರು. ಮುಖ್ಯ ಅತಿಥಿಗಳಾದ ರೊ. ಅನಿಲ್ ಡೇಸಾ, ರೊ.ಶೈಲೇಂದ್ರ ರಾವ್, ರೋ. ಸುದೀಪ್ ಕೆ.ಬಿ, ರೋ. ಸುರೇಶ್ ನಾಯಕ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


