ಶ್ರೀ ಮಠದ ಆಸ್ಥಾನ ವಿದ್ವಾಂಸರಾದ ಶತಾವಧಾನಿ ಡಾ. ಉಡುಪಿ ರಾಮನಾಥಾಚಾರ್ಯರು ತಾವು ರಾಜಾಂಗಣದಲ್ಲಿ ನೀಡುತ್ತಿರುವ ಗೀತೆಯಲ್ಲಿ ಶ್ರೀ ಕೃಷ್ಣ ಪಾರಮ್ಯ ಎಂಬ ಕುರಿತು ಉಪನ್ಯಾಸ ಮಾಲಿಕೆಯ ಈ ಬಾರಿಯ ಕಂತಿನ ಸಮಾರೋಪ ಸಮಾರಂಭದಲ್ಲಿ ತಮ್ಮ ಗುರುಗಳಿಗೆ ಭಕ್ತಿ ಪರವಶತೆಯಿಂದ ಸುವರ್ಣಾಭಿಷೇಕ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


