ಮಂಗಳೂರು: ಕೂಟ ಮಹಾಜಗತ್ತು (ರಿ) ಅಂಗಸಂಸ್ಥೆ ಮಂಗಳೂರು ಇದರ 2024-27 ನೇ ಸಾಲಿನ ಅಧ್ಯಕ್ಷರಾಗಿ ಭರತಾಂಜಲಿಯ ಶ್ರೀಧರ ಹೊಳ್ಳ ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಪಿ ಪ್ರಭಾಕರ ಐತಾಳ್, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಮಯ್ಯ, ಕೋಶಾಧಿಕಾರಿಯಾಗಿ ಬಿ ಸಿ ಪದ್ಮನಾಭ ಮಯ್ಯ, ನಿಕಟ ಪೂರ್ವ ಅಧ್ಯಕ್ಷರು ಏರ್ಯ ಚಂದ್ರಶೇಖರ ಮಯ್ಯ, ಸಹ ಕಾರ್ಯದರ್ಶಿ ಎಸ್ ಶ್ರೀನಿವಾಸ ಐಗಳ್, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ ಪೊಳಲಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿ ಟಿ ಶಿವರಾಮಯ್ಯ, ಗೌ ವಾ ಬಾಲಕೃಷ್ಣ ಐತಾಳ್, ಎ ಶಿವರಾಮ ರಾವ್, ರವಿಚಂದ್ರ ಹೊಳ್ಳ, ದಿವಾಕರ ಹೊಳ್ಳ, ಗೋಪಾಲಕೃಷ್ಣ ಭಟ್, ಗಣೇಶ್ ಪ್ರಸಾದ್ ಕೆ, ಪ್ರಸನ್ನ ಕುಮಾರ್ ಇರುವೈಲ್, ಯೋಗೇಶ್ ನಾವಡ, ಚಂದ್ರಮೋಹನ ಕಾರಂತ್ ಎರುಂಬು, ರಂಗನಾಥ ಐತಾಳ್, ಪ್ರವೀಣ್ ಟಿ ಮಯ್ಯ, ವಿವೇಕ್ ನಿರಂಜನ್, ಸುಮತಿ ಕೋರ್ಯ, ಲಲಿತ ಉಪಾಧ್ಯಾಯ ಪ್ರಭಾವತಿ ಎಸ್ ರಾವ್, ಪಂಕಜ ಎಸ್ ಐತಾಳ್ ಹಾಗು ಕೂಟವಾಣಿ ಪತ್ರಿಕೆಯ ಸಂಪಾದಕರಾಗಿ ಅಡ್ಡೂರು ಕೃಷ್ಣ ರಾವ್ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ಕಾರ್ಯದರ್ಶಿಯವರು ತಿಳಿಸಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ