ಬೆಂಗಳೂರು: ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ಏರ್ಪಡಿಸಿದ್ದ ಯುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ (ಜೂನ್ 15) ರಘುಸಿಂಹ ಎ.ಎನ್. ಕೊಳಲು ವಾದನ ಸೇವೆ ಸಲ್ಲಿಸಿದರು. ಇವರಿಗೆ ಸಹ-ವಾದ್ಯದಲ್ಲಿ ಕು|| ವರಲಕ್ಷ್ಮಿ ಆರ್. (ಪಿಟೀಲು), ಅಲಸೂರು ಎನ್. ಸಾಗರ್ (ಮೃದಂಗ) ಮತ್ತು ಸುಮಧುರ್ ಆನೂರ್ (ಖಂಜಿರ) ಸಾಥ್ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


