ಆಳ್ವಾಸ್ ಪದವಿಪೂರ್ವ ಕಾಲೇಜು: ನೀಟ್ 2024ರಲ್ಲಿ ಸಾರ್ವಕಾಲಿಕ ಸಾಧನೆ

Upayuktha
0

181 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ

ಕೆಟಗರಿ ವಿಭಾಗದಲ್ಲಿ 20 ಮಂದಿಗೆ ಅಖಿಲ ಭಾರತ ಮಟ್ಟದ ಟಾಪ್ 1000ದ ಒಳಗೆ ರ‍್ಯಾಂಕ್




ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ  ಒಂದೇ ಕ್ಯಾಂಪಸನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ 600 ಅಂಕಗಳ ಮೇಲೆ 181 ವಿದ್ಯಾರ್ಥಿಗಳು ಅಂಕ ಪಡೆಯುವ ಮೂಲಕ  ಆಳ್ವಾಸ್ ಸಾರ್ವಕಾಲಿಕ ಸಾಧನೆಯನ್ನು ಮೆರೆದಿದೆ.   


ಆಳ್ವಾಸ ಪ,ಪೂ ಕಾಲೇಜಿನ  ವಿದ್ಯಾರ್ಥಿಗಳು 670ಕ್ಕೂ ಅಧಿಕ 11 ವಿದ್ಯಾರ್ಥಿಗಳು, 650ಕ್ಕೂ ಅಧಿಕ  51 ವಿದ್ಯಾರ್ಥಿಗಳು, 600ಕ್ಕೂ ಅಧಿಕ 181 ವಿದ್ಯಾರ್ಥಿಗಳು, 550ಕ್ಕೂ ಅಧಿಕ 371 ವಿದ್ಯಾರ್ಥಿಗಳು ಹಾಗೂ 500ಕ್ಕೂ ಅಧಿಕ 686 ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಮೂಲಕ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್‌ನಿಂದ ಅಗ್ರಪಂಕ್ತಿಯ ಸಾಧನೆ ನಿರ್ಮಾಣವಾಗಿದೆ. 

 

ಆಕಾಶ್ ಬಸವರಾಜ್  ಕೆಟಗರಿ ವಿಭಾಗದಲ್ಲಿ ರಾಷ್ಟçಮಟ್ಟದಲ್ಲಿ 55ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.  ಪ್ರೀತಮ್ ಎಂ- 691, ಸದಾನಂದ ಗೌಡ ಕುಲಕರ್ಣಿ- 676, ಗೌಸ ಈ ಅಝಾಮ್-673, ಶುಭಾ ವೈ ಬಿ-673, ವಿವೇಕ್ ಎಸ್‌ಬಿ-671, ತರುಣ್ ಜಿ ಎನ್-671, ಮೊಹಮ್ಮದ್ ಓವೈಸ್ ನಿಸಾರ್ ಖಾನ್- 671, ಆಕಾಶ್ ಬಸವರಾಜ್-670, ನಮಿತ್ ಎಪಿ-670, ನಂದೀಷ್ ಆರ್ ಎಸ್-670, ದರ್ಶನ್ ಹೆಚ್ ಇ- 670, ತೇಜಸ್ ಗೌಡ ಎಂ- 667, ಮಲಪ್ಪ ಮೇಟಿ- 667, ಅಭಿಷೇಕ್ ಗೌಡ ಜೆ-666, ಮಲ್ಲಿಕಾರ್ಜುನ ಕೆ ಜೆ-666, ದರ್ಶನ ಕುಮಾರ್ ತಳ್ಳೋಳ್ಳಿ-665, ಆಕರ್ಷ ಪಿಎಸ್- 665, ತನು ಮಹೇಶ್ ಎಚ್-665, ರಕ್ಷನ್ ಡಿ ಷೇಖಾ- 665, ಪ್ರಜುಷಾ ಮಹಾವೀರ್-665, ಧುವನ್ ಗೌಡ-665, ಸಂತೋಷ ಬಿಎಮ್- 665, ವಿಶ್ವಾಸ್  ಬಿ ಗೌಡ- 664, ಸ್ವಾತಿ-663, ರೋಹಿತ್ ಸಿ- 660, ವಾಣಿ ಕೃಷ್ಣ ಜಿ-660, ಯೋಗನಂದ ರಾವ್ ಎನ್-660, ಶಶಾಂಕ್ ಬಿಕೆ-660,  ಆಕಾಶ್ ಬಸಲಿಂಗಪ್ಪ ಎಚ್-657,  ಸಿಂಚನಾ ಎಚ್‌ಸಿ-657, ನಿಧಿ ಉಮೇಶ್-657, ಬಸವರಾಜ್ ಅಥಣಿ-657, ದೀತ್ಯಾ ಪಿ-656, ನವೀನ್ ಬಿ-655, ಉಜ್ವಲ್ ಬಸವರಾಜ್ ಬಿ-655, ಆದರ್ಶ- 655, ಆದಿತ್ಯ-655, ಮಲ್ಲಿಕಾರ್ಜುನ-652,  ರಿಷಿ ಶೆಟ್ಟಿ-652, ಚಿರಾಗ್ ಬಿ ಎಂ-652, ಹೇಮಂತ್ ಕುಮಾರ್-651, ಟಿ ನಾಗರಾಜ್- 651, ಯಶ್ವಂತ್ ಡಿ ಆರ್-651, ಅವನೀತಾ ಚೇತನಾ- 651, ಸುಯೋಗ್ ಎಸ್-651, ಜನ್ಸ÷್ಟನ್ ಸೀಕ್ವೇರಾ-651, ಸುಪ್ರೀತಾ-650,  ಯಶ್ವಂತ್ ಕುಮಾರ್- 650, ರಮೇಶ್ ರಾಜ್ ಪುರೋಹಿತ್-650, ಮನು ಸಿಎಚ್-650, ಸಂಜಯ್-650 ಅಂಕವನ್ನು ಪಡೆದಿದ್ದಾರೆ


ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಸಾಧನೆ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲಿ ಒಟ್ಟು 10 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಪರಿಶಿಷ್ಟ ಪಂಗಡದ ಆಕಾಶ್ ಬಸವರಾಜ್ ಕೆಟಗರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ  55ನೇ ರ‍್ಯಾಂಕ್, ಆರ್ ರಕ್ಷಿತಾ 48ರ‍್ಯಾಂಕ್, ಗೌತಮ್ ಜಿ 577ನೇ ರ‍್ಯಾಂಕ್, ಪ್ರಶಾಂತ್ ಗುಂಡಪ್ಪ-773ನೇ ರ‍್ಯಾಂಕ್, ಸಹನಾ ಕೆ- 817 ರ‍್ಯಾಂಕ್, ಅರವಿಂದ ಆರ್‌ಇ- 862ನೇ ರ‍್ಯಾಂಕ್, ವೈಜಿ ಲಿಖಿತಾ 91ರ‍್ಯಾಂಕ್ ಪಡೆದರೆ, ಪರಿಶಿಷ್ಟ ಜಾತಿ ವಿಭಾಗದಲ್ಲಿ  ರಾಷ್ಟç ಮಟ್ಟದಲ್ಲಿ, ಮನು ಸಿಎಚ್-637 ನೇ ರ‍್ಯಾಂಕ್, ಸುಪ್ರೀತಾ ಎನ್‌ಎಸ್ 646 ನರ‍್ಯಾಂಕ್, ಮನೋಜ್ 991 ರ‍್ಯಾಂಕ್ ಪಡೆದಿದ್ದಾರೆ. 


ವಿಶಿಷ್ಟ ಚೇತನರ ಸಾಧನೆ

ವಿಶಿಷ್ಟಚೇತನರರ ವಿಭಾಗದಲ್ಲಿ  15 ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮೆರೆದಿದ್ದಾರೆ.  ಅಖಿಲ ಭಾರತ ಮಟ್ಟದಲ್ಲಿ ಚಿರಂತ್ ಕೆಎಂ 229ನೇ ರ‍್ಯಾಂಕ್, ವೀರು ಪಾಟೀಲ್-289ನರ‍್ಯಾಂಕ್, ಜಫೀನ್ ಹ್ಯಾರಿ- 361 ನರ‍್ಯಾಂಕ್,  ನಝೀರ್ ಕೆ ಎಚ್- 370ನೇ ರ‍್ಯಾಂಕ್, ರುದ್ರತೇಜ್ ಬಿ ನಂಜೇಗೌಡ 583ನೇ ರ‍್ಯಾಂಕ್, ಶ್ರೀನಿವಾಸ -639ನೇ ರ‍್ಯಾಂಕ್, ಬಸವಪ್ರಭು ಅಣ್ಣಪ್ಪ-685ನೇ ರ‍್ಯಾಂಕ್,  ರವಿನಂದನ ಎಂಕೆಗೆ- 711ನೇ ರ‍್ಯಾಂಕ್, ಹಂಸ ಪ್ರಿಯಾ ವಿಆರ್- 793ನೇ ರ‍್ಯಾಂಕ್, ಪ್ರವೀಣ ಜಿ ವಿ- 834ನೇ ರ‍್ಯಾಂಕ್,  ಮೊಹಮ್ಮದ್ ಯೂನಸ್ ಬೇಗ್- 1306ನೇ ರ‍್ಯಾಂಕ್, ಸೋಮ ಲಿಂಗಪ್ಪ-1691 ನೇ ರ‍್ಯಾಂಕ್, ಸುರಕ್ಷಾ ಮಹೇಶ್ ಹಳ್ಳಿಮಟ್ಟಿ 2238ನರ‍್ಯಾಂಕ್, ವಿನಯ ವಿ-3170ನೇ ರ‍್ಯಾಂಕ್, ಅನುಷಾ ನಾಯಕ್- 4590 ನೇ ರ‍್ಯಾಂಕ್ ಪಡೆದಿದ್ದಾರೆ


600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟು ಸಾಧ್ಯತೆ

ಜನರಲ್ ಕ್ಯಾಟಗರಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹೈದ್ರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ, ವಿಶಿಷ್ಟ ಚೇತನರು ಹಾಗೂ ಆರ್ಥಿಕ ಹಿಂದುಳಿದ ವರ್ಗದ ಕೋಟಾದಲ್ಲಿ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ  ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ. 


ದತ್ತು ಸ್ವೀಕಾರದ ಫಲಾನುಭವಿಗಳ ಸಾಧನೆ

ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸಂಸ್ಥೆ ಅವರ ವಿದ್ಯಾಭ್ಯಾಸಕ್ಕೆ ಸುಮಾರು 3.5 ಕೋಟಿಯಷ್ಟು ವರ್ಷಕ್ಕೆ ವ್ಯಯಿಸಿದೆ.

 

ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ, ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಚರ‍್ಯ ಪ್ರೋ ಎಂ ಸದಾಕತ್, ಆಡಳಿತಾಧಿಕಾರಿ ಪ್ರದೀಪ್ ಕುಮಾರ್ ಅಭಿನಂದಿಸಿದ್ದಾರೆ. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top