ಉಡುಪಿ: ಮಣಿಪುರದ ಇಂಫಾಲದಲ್ಲಿ ಹಸುವಿನ ಹಣೆಗೆ ಅಮಾನುಷವಾಗಿ ಗುಂಡಿಟ್ಟು ಕೊಂದಾತನನ್ನು ಕಂಡಲ್ಲಿ ಗುಂಡಿಟ್ಟುಕೊಲ್ಲಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಗ್ರಹಿಸಿದ್ದಾರೆ.
ಅತ್ಯಂತ ಸಾಧು ಮತ್ತು ದೇವತಾ ಸ್ವರೂಪಿಯಾದ ಹಸುವನ್ನು ಅಮಾನುಷವಾಗಿ ಕೊಲ್ಲುವವರಿಗೆ, ಹಸುವಿಗೆ ಯಾವುದೇ ಹಿಂಸೆ ನೀಡುವವರಿಗೆ ಈ ನೆಲದಲ್ಲಿ ಸ್ಥಾನವೇ ಇರಬಾರದು ಎನ್ನುವ ಸಂದೇಶ ಇಡೀ ದೇಶಕ್ಕೆ ಹೋಗಬೇಕಾಗಿದೆ. ಆದ್ದರಿಂದ ಹಸು ಹಂತಕನನನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಮಣಿಪುರ ಸರ್ಕಾರ ಆದೇಶ ನೀಡಬೇಕು ಎಂದು ಭಟ್ ಇ ಮೇಲ್ ಸಂದೇಶ ಮೂಲಕ ಮಣಿಪುರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ