ಪುತ್ತೂರು: ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ವತಿಯಿಂದ ಅಕ್ಷಯ ತೃತೀಯ ಪ್ರಯುಕ್ತ ಪ್ರತಿ 1 ಗ್ರಾಂ ಚಿನ್ನದ ಖರೀದಿಯ ಮೇಲೆ 2 ಗ್ರಾಂ ಬೆಳ್ಳಿ ಉಚಿತ ಬಹುಮಾನ ಪಡೆಯಬಹುದಾಗಿದೆ.
ಗ್ರಾಹಕರು ತಮ್ಮ ನೆಚ್ಚಿನ ಆಭರಣಗಳನ್ನು ಮುಂಗಡ ಬುಕಿಂಗ್ ಮಾಡಬಹುದು. ಮೇ 10ರಂದು ಅಕ್ಷಯ ತೃತೀಯದ ಶುಭದಿನದಂದು ಚಿನ್ನ ಖರೀದಿಸಿ ನಿಮ್ಮ ಸಂಪತ್ತನ್ನು ಅಕ್ಷಯವಾಗಿಸಿಕೊಳ್ಳಿ.
ಮುಳಿಯ ಜ್ಯುವೆಲ್ಸ್- ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳುರುಗಳಲ್ಲಿ ಶಾಖೆಗಳನ್ನು ಹೊಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ