ಶಾಮ್ ಇನ್‌ಸ್ಟಿಟ್ಯೂಟ್ ನಾಳೆ (ಮೇ 31) ಉದ್ಘಾಟನೆ

Upayuktha
0

ಮಂಗಳೂರು: ಶಾಮ್ ಇನ್‌ಸ್ಟಿಟ್ಯೂಟ್- ಗುಡ್ ಎಜುಕೇಶನ್‌ & ಗ್ರೇಟ್ ಕೆರಿಯರ್ಸ್ ಸಂಸ್ಥೆಯ ಉದ್ಘಾಟನೆ ನಾಳೆ (ಮೇ 31) ಬೆಳಗ್ಗೆ 9:30ಕ್ಕೆ ಕಂಕನಾಡಿಯಲ್ಲಿ ನಡೆಯಲಿದೆ.


ವಿಧಾನಸಭೆಯ ಸ್ಪೀಕರ್‌ ಯು.ಟಿ ಖಾದರ್ ಅವರು ಈ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, 34ನೇ ವಾರ್ಡ್‌ನ ಕಾರ್ಪೊರೇಟರ್ ಕಾವ್ಯಾ ನಟರಾಜ್ ಆಳ್ವ ಭಾಗವಹಿಸಲಿದ್ದಾರೆ.


ಶ್ಯಾಮಲಾ ಎಜುಕೇಶನ್ ಟ್ರಸ್ಟ್‌ನ ಮುಖ್ಯಸ್ಥರು ಹಾಗೂ ಆಡಳಿತ ನಿರ್ದೇಶಕ ಸಂದೇಶ್ ಸುವರ್ಣ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top