ಶಿವಮೊಗ್ಗ: ಇಲ್ಲಿನ ಧರ್ಮಕ್ಷೇತ್ರ, ಯುವಮಿತ್ರ ಯುವಜನ ಆಯೋಗದ ಕೇಂದ್ರೀಯ ಯುವ ಸಮಿತಿ ಹಾಗೂ ಕರ್ನಾಟಕ ಪ್ರಾಂತೀಯ ಯುವಜನ ಆಯೋಗದ ಪ್ರತಿನಿಧಿಯಾಗಿದ್ದ ಕುಮಾರಿ ಸುಪ್ರಿಯಾ ವರ್ಗೀಸ್ ಉತ್ತರಾಖಂಡ ರಾಜ್ಯದ ಕತ್ತೊಡಮ್‌ನಲ್ಲಿ ನಡೆದ ರಾಷ್ಟ್ರೀಯ ಯುವಜನ ಆಯೋಗದ ಚುನಾವಣೆಯಲ್ಲಿ ಭಾಗವಹಿಸಿ ಭಾರತೀಯ ಕಥೋಲಿಕ ಯುವಸಂಚನದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ