ಮೇ 6: ಕರ್ನಾಟಕ ಶಾಸ್ತ್ರೀಯ ಸಂಗೀತ

Upayuktha
0


ಬೆಂಗಳೂರು: ಶ್ರೀ ರಾಮ ಸೇವಾ ಮಂಡಳಿಯ ವತಿಯಿಂದ 86ನೇ ಶ್ರೀರಾಮನವಮಿ ಸಂಗೀತೋತ್ಸವದ ಅಂಗವಾಗಿ ಮೇ 6, ಸೋಮವಾರ ಸಂಜೆ 6-30ಕ್ಕೆ ವಿ|| ಎಂ.ಬಿ. ಹರಿಹರನ್ ಮತ್ತು ವಿ||  ಎಸ್. ಅಶೋಕ್ (ಬೆಂಗಳೂರು ಸಹೋದರರು) ಇವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಲಾಗಿದೆ. ವಾದ್ಯ ಸಹಕಾರ : ವಿ|| ಹೆಚ್.ಕೆ. ವೆಂಕಟ್ರಾಮ್ (ಪಿಟೀಲು), ವಿ|| ಹೆಚ್.ಎಸ್. ಸುಧೀಂದ್ರ (ಮೃದಂಗ), ವಿ|| ಬಿ.ಆರ್. ರವಿಕುಮಾರ್ (ಘಟ). 


ಸ್ಥಳ : ಕೋಟೆ ಪ್ರೌಢಶಾಲಾ ಆವರಣ, ಮಕ್ಕಳಕೂಟದ ಹತ್ತಿರ, ಚಾಮರಾಜಪೇಟೆ, ಬೆಂಗಳೂರು-560018


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top