sci ಪುತ್ತೂರು ಲೀಜನ್‌ನಿಂದ ಪುತ್ತೂರು ಜಾತ್ರೋತ್ಸವ

Upayuktha
0



ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ನಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ  ವೈಭವದ  ಸಾಂಸ್ಕೃತಿಕ ವೈವಿಧ್ಯ ಭಕ್ತಿ ಗಾನ ನೃತ್ಯ  ಕಾರ್ಯಕ್ರಮ ನಡೆಯಿತು. 


ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಅವರ ಗಣಪನ ತುಳು ಹಾಡಿನೊಂದಿಗೆ  ಕಾರ್ಯಕ್ರಮ ಪ್ರಾರಂಭವಾಯಿತು.   ಸಮನ್ವಿ ರೈ ನುಳಿಯಾಲು, ಸಮೃದ್ಧಿ ಜೆ ಶೆಟ್ಟಿ ಯವರ  ಹಾಡು ಹಾಗೂ ನೃತ್ಯ ಜನರಿಗೆ ಮುದ ನೀಡಿತು. ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲ ಶೆಣೈ, ಜೊತೆಕಾರ್ಯದರ್ಶಿ ಹರಿಣಾಕ್ಷಿ  ಜೆ ಶೆಟ್ಟಿ ಹಾಗೂ ಎಸ್ ಸಿ ಐ  ಸದಸ್ಯರು ವಿವಿಧ ರೀತಿಯಲ್ಲಿ  ಸಹಕರಿಸಿದರು.       


ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್  sci ಪುತ್ತೂರು ಲಿಜನ್  ಹೊಸ ಹೆಜ್ಜೆಗೆ ಮುನ್ನುಡಿಯಿಟ್ಟಿತು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top