ಮಂಗಳೂರು: ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್ ಇಲ್ಲಿ ಪ್ರೊಪೆಸರ್ ಮತ್ತು ಡೀನ್ ಆಗಿರುವ ವೆಂಕಟೇಶ ಎಸ್. ಅಮೀನ್ ಇವರು ಸಿದ್ಧಪಡಿಸಿದ “ ಕ್ರಿಟಿಕಲ್ ಅನಾಲಿಸಿಸ್ ಆಫ್ ಇನ್ ಸ್ಟೋರ್ ಕಸ್ಟಮರ್ ಪರ್ಸೆಪ್ಷನ್ ಅಂಡ್ ಬಯ್ಯಿಂಗ್ ಬಿಹೇವಿಯರ್ ಟವರ್ಡ್ ಹೋಮ್ ಫರ್ನಿಚರ್ ಇನ್ ಮಲ್ಟಿ ಪ್ರಾಡಕ್ಟ್ ಫರ್ನಿಚರ್ ಔಟ್‌ಲೆಟ್ಸ್ ಇನ್ ಮ್ಯಾಂಗಲೂರ್ ಸಿಟಿ ” ಎನ್ನುವ ಶೀರ್ಷಿಕೆಯ ಮಹಾ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯವು ಪಿ. ಹೆಚ್. ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಪ್ರಧಾನ ಮಾಡಿರುತ್ತದೆ.
ವೆಂಕಟೇಶ್ ಅಮೀನ್‌ರವರು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ. ಅನಿಲ್ ಕುಮಾರ್ ಇವರ ದಕ್ಷ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ