ಪುಂಜಾಲಕಟ್ಟೆ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಪಾರಂಪರಿಕ ತಾಣ ಭೇಟಿ

Chandrashekhara Kulamarva
0


ಪುಂಜಾಲಕಟ್ಟೆ: ರಾಷ್ಟ್ರೀಯ ಸೇವಾ ಯೋಜನೆ 1 ಮತ್ತು 2 ಇದರ ವತಿಯಿಂದ ಇತ್ತೀಚೆಗೆ ಚಾರಣ ಮತ್ತು ಪಾರಂಪರಿಕ ತಾಣ ಭೇಟಿ ಕಾರ್ಯಕ್ರಮವನ್ನು "ಕೊಣಾಜೆ ಕಲ್ಲು" ಹಾಗೂ "ಸಾವಿರ ಕಂಬದ ಬಸದಿ" ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಪಾರಂಪರಿಕ ತಾಣ ಭೇಟಿಯ ಜೊತೆಗೆ ಅಲ್ಲಿನ ವಿಶೇಷತೆ ಹಾಗೂ ಇತಿಹಾಸವನ್ನು ಅಲ್ಲಿನ ಮಾರ್ಗದರ್ಶಕರು ತಿಳಿಸಿದರು.


ಮಧ್ಯಾಹ್ನದ ಭೋಜನವನ್ನು ಕೊಡ್ಯಡ್ಕ ದೇವಸ್ಥಾನದಲ್ಲಿ ಸೇವಿಸಿದರು. ಎಲ್ಲಾ ಸ್ವಯಂಸೇವಕರು ಉತ್ಸಾಹ ಭರಿತರಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಹಿಂದಿರುಗಿದರು. ಎಲ್ಲಾ ಸ್ವಯಂಸೇವಕರು, ಪದಾಧಿಕಾರಿಗಳು ಹಾಗೂ ಯೋಜನಾಧಿಕಾರಿಗಳಾದ ಪ್ರೊ.ಸಂತೋಷ್ ಪ್ರಭು, ಪ್ರೊ. ಚಿತ್ರಾ ಪಡಿಯಾರ್ ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top