ಬೆಂಗಳೂರು: ರಾಜಾಜಿನಗರ ಶ್ರೀ ಶ್ರೀರಾಮ ಮಂದಿರದ ವತಿಯಿಂದ ಮಾರ್ಚ್ 30, ಶನಿವಾರ ಸಂಜೆ 6-30ಕ್ಕೆ ರಮ್ಯಾ ಸುಧೀರ್ ಅವರು ತಮ್ಮದೇ ಆದ ಗಾನ ಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶ್ರೀರಾಮನ ಸನ್ನಿಧಿಯಲ್ಲಿ "ಹರಿದಾಸ ನಮನ" ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ವಾದ್ಯ ಸಹಕಾರ :ಅಮಿತ್ ಶರ್ಮಾ (ಕೀ-ಬೋಡ್೯), ಸರ್ವೋತ್ತಮ (ತಬಲಾ). ಸ್ಥಳ : ಶ್ರೀ ರಾಮ ಮಂದಿರ, ರಾಜಾಜಿನಗರ, ಬೆಂಗಳೂರು-560010
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ