ರಾಮನ ಚಾವಡಿಯಲ್ಲಿ ಉಡುಪಿ ಕೃಷ್ಣನ ವಾದ್ಯ ಸೇವಕ ದಾಮೋದರ್ ಸೇರಿಗಾರರ ವಾದ್ಯಗಾನ ಸುಧೆ

Upayuktha
0


ಅಯೋಧ್ಯೆ: ಕಳೆದ ಅನೇಕ ವರ್ಷಗಳಿಂದ ಉಡುಪಿ ಶ್ರೀ ಕೃಷ್ಣಮಠದಲ್ಲಿ ನಿಲಯ ಕಲಾವಿದರಾಗಿ ನಿತ್ಯ ವಾದ್ಯಸೇವೆ ಸಲ್ಲಿಸುತ್ತಿರುವ ಪ್ರಸಿದ್ಧ ಕಲಾವಿದ ದಾಮೋದರ್ ಸೇರಿಗಾರ ಮತ್ತವರ ತಂಡದವರು ಶ್ರೀ ಪೇಜಾವರ ಶ್ರೀಗಳ ಆಹ್ವಾನದ ಮೇರೆಗೆ  ಅಯೋಧ್ಯೆಯ ರಾಮನ ಚಾವಡಿಯಲ್ಲಿ ಕಳೆದೆರಡು ದಿನಗಳಿಂದ ವಾದ್ಯ ಸೇವೆ ಸಲ್ಲಿಸುತ್ತಿದ್ದು ಶನಿವಾರ ರಾಮ ರಾಮ ರಾಮ ಸೀತಾ ರಾಮ‌ಎನ್ನಿರೋ... ಪುರಂದರದಾಸರ ಕೀರ್ತನೆಯನ್ನು ನುಡಿಸಿ ಅಸಂಖ್ಯ ರಾಮಭಕ್ತರ ಮನತಣಿಸಿದರು.

 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top