ಶಿವಮೊಗ್ಗ : ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಶಿವಮೊಗ್ಗದ ಅಪೂರ್ವ ಸಂಗಮ ಎಂಬ ತಂಡದಿಂದ 'ಹಳ್ಳಿಗಳ ವಿಕಾಸ ಯೋಜನೆಯಡಿ ಪರಿಸರ ನಾಶ' ಎಂಬ ವಿಷಯದ ಕುರಿತು ಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಲೇಖನಿಯು 400 - 500 ಪದಗಳನ್ನು ಮೀರಿರಬಾರದು. ಲೇಖನಿಯನ್ನು ಫೆ. 29 ರ ಒಳಗಾಗಿ ಸ್ಪರ್ಧೆಯ ಆಯೋಜಕರಾದ ಗುರುದತ್ತ.ಎಸ್ 7338159389 ರವರ ವಾಟ್ಸಪ್ ನಂಬರ್ ಗೆ ಕನ್ನಡದಲ್ಲಿ ಟೈಪ್ ಮಾಡಿ ಕಳಿಸತಕ್ಕದ್ದು.
ಸ್ಪರ್ಧೆಯ 3 ವಿಜೇತ ಲೇಖನಗಳಿಗೆ ಪುಸ್ತಕ ಬಹುಮಾನವಿರುತ್ತದೆ. ಶಿವಮೊಗ್ಗ ಹಾಗೂ ಶಿವಮೊಗ್ಗದ ಸುತ್ತಮುತ್ತಲಿನ ಸಾರ್ವಜನಿಕರು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಈ ಸ್ಪರ್ಧೆಯ ಸದುಪಯೋಗವನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ