ಬೆಂಗಳೂರು: ವಿದುಷಿ ಶ್ರೀಮತಿ ಭಾನುಪ್ರಿಯ ರಾಕೇಶ್ ಅವರ ನೇತೃತ್ವದಲ್ಲಿ ಫೆಬ್ರವರಿ 10, ಶನಿವಾರ ಸಂಜೆ 6-00 ಗಂಟೆಗೆ ವಿದುಷಿ ಶ್ರೀಮತಿ ಭಾವನಾ ವೆಂಕಟೇಶ್ವರ ಇವರಿಂದ "ಭರತನಾಟ್ಯ ಪ್ರದರ್ಶನ" ಕಾರ್ಯಕ್ರಮ ಏರ್ಪಡಿಸಿದೆ.
ಹಾಡುಗಾರಿಕೆ : ಶ್ರೀ ಶ್ರೀವತ್ಸ, ಮೃದಂಗ : ಶ್ರೀ ಜಿ.ಎಸ್. ನಾಗರಾಜ್, ನಾಟ್ಟುವಾಂಗ : ಶ್ರೀಮತಿ ಪದ್ಮಿನಿ ಉಪಾಧ್ಯ. ಮುಖ್ಯ ಅತಿಥಿಗಳು : ಶ್ರೀಮತಿ ಮೇದಿನಿ ಉದಯ್, ಡಾ|| ಉಮೇಶ್ ಕುಮಾರ್, ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮಾ ಮತ್ತು ಡಾ|| ಪೂರ್ಣ ಸುರೇಶ್. ಸ್ಥಳ : ಅರ್ಕ ಥಿಯೇಟರ್ ಮತ್ತು ಆಡಿಟೋರಿಯಂ, 2ನೇ ಅಡ್ಡರಸ್ತೆ, 4ನೇ ಮಹಡಿ, ಜೆ ಪಿ ನಗರ 7ನೇ ಫೇಸ್, ಬೆಂಗಳೂರು-560076
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ