ಅಯೋಧ್ಯೆಯ ಶ್ರೀರಾಮನ ಮುಂದೆ ಉಡುಪಿಯ ವಿದ್ವಾಂಸರಿಂದ ಅಷ್ಟಾವಧಾನ ಸೇವೆ

Upayuktha
0

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಇಂದು ಉಡುಪಿಯ ವಿದ್ವಾಂಸರಾದ ಶಶಾಂಕ್ ಭಟ್, ಲಕ್ಷ್ಮೀನಾರಾಯಣ ಭಟ್, ನಂದಳಿಕೆ ವಿಠಲ ಭಟ್, ಹಾಗೂ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ  ವಿದ್ಯಾರ್ಥಿಗಳು ಚತುರ್ವೇದ, ಪುರಾಣ ವೇದಾಂತಾದಿ ಶಾಸ್ತ್ರಗಳ ಪಠಣಗೈದು ಅಷ್ಟಾವಧಾನ ಸೇವೆ ನಡೆಸಿದರು.





Post a Comment

0 Comments
Post a Comment (0)
To Top