ಮಹಾಲಕ್ಷ್ಮಿ ಪೈ ಸಿ. ಎ. ಪರೀಕ್ಷೆ ಉತ್ತೀರ್ಣ

Upayuktha
0


ಮೂಡಬಿದಿರೆ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ನಡೆಸಿದ ಅಂತಿಮ ಸಿ.ಎ ಪರೀಕ್ಷೆಯಲ್ಲಿ ಮೂಡುಬಿದಿರೆಯ ಮಹಾಲಕ್ಷ್ಮಿ ಪೈಉತ್ತೀರ್ಣರಾಗಿದ್ದಾರೆ. 


ಸಿಎ ಆಕಾಶದೀಪ್ ಪೈ  ಪತ್ನಿಯಾಗಿರುವ ಅವರು ಉಡುಪಿಯ ಟಿ. ವಸಂತ ಕಿಣಿ, ಮತ್ತು ಟಿ.ವನಿತಾ ಕಿಣಿ ದಂಪತಿಯ ಪುತ್ರಿ.  ಉಡುಪಿಯ ನಾಯಕ್ ಅಂಡ್ ಎಸೋಸಿಯೇಟ್ಸ್ ಸಂಸ್ಥೆಯಲ್ಲಿ ಅವರು  ಆರ್ಟಿಕಲ್ ಶಿಪ್ ತರಬೇತಿ  ಪಡೆದಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top