ಬೆಂಗಳೂರು : ಮಲ್ಲೇಶ್ವರದ ಅನನ್ಯ ಸಂಸ್ಥೆಯ ವತಿಯಿಂದ ಜನವರಿ 20, ಶನಿವಾರ ಸಂಜೆ 6-30ಕ್ಕೆ ಅನನ್ಯ ಸಭಾಂಗಣ, 91/2, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರಿನಲ್ಲಿ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ನಡೆಯಲಿದ್ದು, ಗಾಯನ : ಬೆಂಗಳೂರು ಸಹೋದರರಾದ ವಿ|| ಎಂ.ಬಿ. ಹರಿಹರನ್ ಮತ್ತು ವಿ|| ಎಸ್. ಅಶೋಕ್, ಪಿಟೀಲು : ವಿ|| ಬಿ. ಕೆ. ರಘು, ಮೃದಂಗ : ತುಮಕೂರು ವಿಶಂಕರ್, ಘಟ : ವಿ|| ಶರತ್ ಕೌಶಿಕ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ