ಜ.19: ಬೆಂಗಳೂರಿನ ಶ್ರೀ ರಮಣ ಮಹರ್ಷಿ ಅಕಾಡೆಮಿಯಲ್ಲಿ ಆರಾಧನಾ ಸಂಗೀತೋತ್ಸವ ಕಾರ್ಯಕ್ರಮ

Upayuktha
0

 



ಬೆಂಗಳೂರು: ಬಿಟಿಎಂ ಕಲ್ಚರಲ್ ಅಕಾಡೆಮಿಯು ಏರ್ಪಡಿಸಿರುವ "ಆರಾಧನಾ ಸಂಗೀತೋತ್ಸವ" ಕಾರ್ಯಕ್ರಮವು ಶ್ರೀ ರಮಣ ಮಹರ್ಷಿ ಅಕಾಡೆಮಿ, ಅಂಧರ ಶಾಲೆ, 3ನೇ ಅಡ್ಡರಸ್ತೆ, 3ನೇ ಫೇಸ್, ಜೆ.ಪಿ. ನಗರ, ಬೆಂಗಳೂರಿನಲ್ಲಿ  ಜನವರಿ 19, ಶುಕ್ರವಾರ ಸಂಜೆ 5-30ಕ್ಕೆ ವಿ|| ಎಂ.ಬಿ. ಹರಿಹರನ್ ಮತ್ತು ವಿ|| ಎಸ್. ಅಶೋಕ್ (ಬೆಂಗಳೂರು ಸಹೋದರರು) ಇವರುಗಳು ಶ್ಯಾಮಾಶಾಸ್ತ್ರಿಗಳ ಮತ್ತು ಮುತ್ತಯ್ಯ ಭಾಗವತರ ರಚನೆಯ ಕೀರ್ತನೆಗಳನ್ನು ಪ್ರಸ್ತುತ ಪಡಿಸಿಲಿದ್ದಾರೆ. ವಾದ್ಯ ಸಹಕಾರ : ವಿ|| ವೈಭವ್ ರಮಣಿ (ಪಿಟೀಲು), ವಿ|| ಫಣೀಂದ್ರ ಭಾಸ್ಕರ್ (ಮೃದಂಗ), ವಿ|| ಸುನಾದ್ ಆನೂರ್ (ಖಂಜಿರ).




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top