ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆ: ನಿಟ್ಟೆ ಏರೋಕ್ಲಬ್ ವಿದ್ಯಾರ್ಥಿಗಳ ಸಾಧನೆ

Upayuktha
0



ನಿಟ್ಟೆ: ಜ. 3 ಮತ್ತು 4 ರಂದು ಐಐಟಿ ಮದ್ರಾಸ್ನಲ್ಲಿ ನಡೆದ ಪ್ರತಿಷ್ಠಿತ ಬೋಯಿಂಗ್ ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಆರು ಮಂದಿಯ ಏರೋಕ್ಲಬ್ ವಿದ್ಯಾರ್ಥಿ ತಂಡವು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಗೆದ್ದು ಗಮನಾರ್ಹ ಸಾಧನೆಯನ್ನು ಮಾಡಿದೆ. 




ಪೈಲಟ್ ಆಗಿ ಸಾತ್ವಿಕ್ ಪೂಜಾರಿ, ಸಹ ಪೈಲಟ್ ಆಗಿ ಮೇಘರಾಜ್ ಎಂ ಮತ್ತು ಸಂಜನಾ ಎಸ್ ನ್ನು ಒಳಗೊಂಡ ತಂಡ ಪ್ರಥಮ ಬಹುಮಾನ ಪಡೆದರೆ ಮತ್ತು ಪೈಲಟ್ ಆಗಿ ರಿತೇಶ್ ಶೆಟ್ಟಿ, ಸಹ ಪೈಲಟ್ ಆಗಿ ಸಂಪನ್ನ ಮತ್ತು ಶ್ರಾವ್ಯ ಪ್ರಭು ನ್ನು ಒಳಗೊಂಡ ತಂಡವು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top