ಕದ್ರಿ ಜಾತ್ರೆ: ದಾಶರಥಿ ದರ್ಶನ ತಾಳಮದ್ದಳೆ ಪ್ರದರ್ಶನ

Upayuktha
0



ಮಂಗಳೂರು: ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಮಲ್ಲಿಕಾ ಕಲಾವೃಂದದ ಆಶ್ರಯದಲ್ಲಿ ಕೊಂಚಾಡಿಯ ಶ್ರೀರಾಮ ಯಕ್ಷ ವೃಂದದ ವಿದ್ಯಾರ್ಥಿಗಳಿಂದ ದಾಶರಥಿ ದರ್ಶನ ಎಂಬ ತಾಳಮದ್ದಳೆ ಕಾರ್ಯಕ್ರಮ ರಾಜಾಂಗಣದಲ್ಲಿ ಜರಗಿತು. ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷ ಶ್ರೀಸುಧಾಕರ ರಾವ್ ಪೇಜಾವರರವರು ಮಕ್ಕಳನ್ನು ಗೌರವಿಸಿದರು.




ಹಿಮ್ಮೇಳದಲ್ಲಿ ಅಶೋಕ್ ಬೋಳೂರು, ಶಿವಪ್ರಸಾದ ಪ್ರಭು ಸಹಕರಿಸಿದರು ಮುಮ್ಮೇಳದಲ್ಲಿ ವಿಜಯಲಕ್ಷ್ಮೀ ಎಲ್.ಎನ್., ನೀಲಮ್ಮ ಬಸಮ್ಮ, ಕೃತಿ 'ಹಂಸಿಕಾ, ಪ್ರತೀಕ್ ರಾವ್, ಗೌರವ್, ಧನುಷ್, ನಿತ್ಯಶ್ರೀ ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top