ಬೆಂಗಳೂರು: ಕನ್ನಡ ರಂಗಭೂಮಿಯ ಹೆಸರಾಂತ ತಂಡಗಳಲ್ಲಿ ಒಂದಾದ ಅಂತರಂಗ 43ನೇ ವರ್ಷದ ರಂಗ ಸಂಕ್ರಾಂತಿ ನಾಟಕೋತ್ಸವದ ಅಂಗವಾಗಿ, ರಂಗಸಂಘಟಕ ಜಿಪಿಓ ಚಂದ್ರು ರವರಿಗೆ ( ಎ ಎಸ್ ಚಂದ್ರಶೇಖರ್ ) ಅಂಚೆ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸುಸಂದರ್ಭಕ್ಕೆ, ಜಯನಗರ H. N ಕಲಾಕ್ಷೇತ್ರದಲ್ಲಿ ರಂಗ ಗೌರವವನ್ನು ನೀಡಲಾಯಿತು.
ಅಂತರಂಗತಂಡದ ರೂವಾರಿಗಳಾದ ಅಂಕಲ್ ಶಾಮ್, ರಂಗನಾಥರಾವ್, ಎಚ್‍ವಿ ನಟರಾಜ್, ಮಂಜು, ರಂಗ ನಿರ್ದೇಶಕರಾದ KSDL ಚಂದ್ರು, ರಂಗ ಸಂಘಟಕ ಹನುರಾಮಸಂಜೀವ, ಮತ್ತು ವಿವಿಧ ಸಂಘಟನೆಯ ರಂಗಕರ್ಮಿಗಳು ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


