ಬೆಂಗಳೂರು : ನಾಗರಬಾವಿ ಮುಖ್ಯರಸ್ತೆಯ ಸರಸ್ವತಿನಗರದಲ್ಲಿರುವಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿ.18 ರಿಂದ 24ರ ವರೆಗೆ ಮಹಾಸುದರ್ಶನ ಹೋಮ, ಅಂಕುರಾರ್ಪಣೆ ಹೋಮ, ಧ್ವಜಾರೋಹಣ, ಹನುಮಂತ ಉತ್ಸವ, ಪ್ರಾಕಾರೋತ್ಸವ, ವೈರಮುಡಿ ಉತ್ಸವ, ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಅನ್ನಸಂತರ್ಪಣೆ, ವೈಕುಂಠ ದ್ವಾರ ಅಖಂಡ ದರ್ಶನ, ವಿವಿಧ ಭಜನಾ ಮಂಡಲಿಗಳಿಂದ ಭಜನೆ, ಶ್ರೀಮತಿ ಸಹನಾ ಶ್ರೀವತ್ಸ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ", ಮಹಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಒಂದು ವಾರದ ಕಾರ್ಯಕ್ರಮವು ಸಮಾರೋಪಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ