ಬಂಟ್ವಾಳ: ದತ್ತಮಾಲ ಅಭಿಯಾನ ಅಂಗವಾಗಿ ಸಂಕೀರ್ತನ ಯಾತ್ರೆ

Upayuktha
0



ಬಂಟ್ವಾಳ: ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ದತ್ತಮಾಲ ಅಭಿಯಾನ ಅಂಗವಾಗಿ ಸಂಕೀರ್ತನ ಯಾತ್ರೆ  ಇಂದು ನಡೆಯಿತು. ಕೈಕಂಬ ಪೊಳಲಿ ದ್ವಾರದಿಂದ ಬಿ.ಸಿ ರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನದ ವರೆಗೆ ದತ್ತ ಮಾಲಾಧಾರಿಗಳು ಸಂಕೀರ್ತನ ಯಾತ್ರೆ ಮಾಡಿದರು.  




ವಿಶ್ಚ ಹಿಂದೂಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಜಿಲ್ಲಾ ಉಪಾಧ್ಯಕ್ಷ ‌ಗುರುರಾಜ್ ಬಂಟ್ವಾಳ್, ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ,ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಲ, ಸಹಕಾರ್ಯದರ್ಶಿ ಚಂದ್ರಕಲಾಯಿ, ಪ್ರಖಂಡ ಸಂಯೋಜಕ್ ಶಿವಪ್ರಸಾದ್ ತುಂಬೆ, ಸಹಸಂಯೋಜಕ ಕಿರಣ್ ಕಾಪಿಕಾಡು,ಸೇವಾ ಪ್ರಮುಖ್ ಪ್ರಸಾದ್ ಬೆಂಜನಪದವು, ಪ್ರಸಾರ ಪ್ರಮುಖ್ ಪ್ರವೀಣ್ ಕುಂಟಾಲಪಲ್ಕೆ ಮತ್ತಿತರರು ಉಪಸ್ಥಿತರಿದ್ದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top