ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯ ಕುಳಾಯಿ ಹೊಸಬೆಟ್ಟು ಮಂಗಳೂರು ಇದರ ನೃತ್ಯ ಶರಧಿ ರಜತ ಸಂಭ್ರಮದ ಪ್ರಯುಕ್ತ ಸರಣಿ ಕಾರ್ಯಕ್ರಮ ನ.26 ಭಾನುವಾರ ಸಂಜೆ 6 ಗಂಟೆಗೆ ರಂಗ ಮಂದಿರ, ಗೋವಿಂದ ದಾಸ ಕಾಲೇಜು ಸುರತ್ಕಲ್ ನಲ್ಲಿ ನಡೆಯಲಿದೆ.
ನೃತ್ಯ ಕಾರ್ಯಕ್ರಮವನ್ನು ಸ್ವರಾಂಜಲಿ, ರಾಗಾಂಜಲಿ, ಭಾವಂಜಲಿ ಹಾಗೂ ಗೀತಾಂಜಲಿ ತಂಡಗಳು ನಡೆಸಿ ಕೊಡಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ