ಮಂಗಳೂರು: ಟಾಟಾ ಸಮೂಹದ ಕ್ರೋಮಾ, ದೀಪಾವಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಸಲುವಾಗಿ ಬಹುನಿರೀಕ್ಷಿತ ಕನಸುಗಳ ಹಬ್ಬ ಅಭಿಯಾನ ಹಮ್ಮಿಕೊಂಡಿದೆ.
ಈ ವಿಶೇಷ ಅಭಿಯಾನದಡಿ ಕ್ರೋಮಾ ಮಳಿಗೆಗಳು ಮತ್ತು ವೆಬ್‍ಸೈಟ್ croma.com ನಲ್ಲಿ ಇವು ಲಭ್ಯವಿದ್ದು ನವೆಂಬರ್ 15ರ ವರೆಗೆ ಸ್ಮಾರ್ಟ್ ಟಿವಿ, ಲ್ಯಾಪ್‍ಟಾಪ್, ವಾಷಿಂಗ್ ಮೆಷಿನ್, ಎಸಿಗಳು, ರೆಫ್ರಿಜರೇಟರ್ ಗಳು, ಸ್ಮಾರ್ಟ್‍ಫೋನ್‍ಗಳು ಹಾಗೂ ಇತರ ಉತ್ಪನ್ನಗಳಿಗೆ ರೋಮಾಂಚಕ ರಿಯಾಯ್ತಿಗಳು ಮತ್ತು ಕೊಡುಗೆಗಳು ಲಭ್ಯವಿದ್ದು, ನಿಮ್ಮ ಕನಸುಗಳ ಸಾಕಾರಕ್ಕೆ ಕ್ರೋಮಾ ಬದ್ಧವಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ತಿಂಗಳಿಗೆ ಕೇವಲ 2990 ರೂಪಾಯಿ ಕಂತಿನೊಂದಿಗೆ 55", 65", ಮತ್ತು 75" 4ಕೆ ಎಲ್‍ಇಡಿ ಟಿವಿಗಳು ಲಭ್ಯ, ಎಂಎಸ್ ಆಫೀಸ್ ಫೀಚರ್ ಇರುವ ಇಂಟೆಲ್ ಕೋರ್ ಐ3 ಲ್ಯಾಪ್‍ಟಾಪ್‍ಗಳು ಕೇವಲ ರೂ. 30,900 ರೂಪಾಯಿಯಿಂದ ಗ್ರಾಹಕರಿಗೆ ಸಿಗುತ್ತವೆ. ಅಂತೆಯೇ ಬಜೆಟ್‍ಸ್ನೇಹಿ ಬೆಲೆಯಾದ 22,990 ರೂಪಾಯಿಯೊಂದಿಗೆ 256 ಲೀಟರ್ ಫ್ರಾಸ್ಟ್ ಫ್ರೀ ಇನ್ವರ್ಟರ್ ರೆಫ್ರಿಜರೇಟರ್ ನ ವಿಶೇಷ ಕೊಡುಗೆ ಲಭ್ಯ. ಇವೆಲ್ಲಕ್ಕೆ ಇಎಂಐ ಸೌಲಭ್ಯವೂ ಸಿಗಲಿದೆ.
ಕೇವಲ 999 ರೂಪಾಯಿ ಆಕರ್ಷಕ ಆರಂಭಿಕ ಬೆಲೆಯ ಸ್ಮಾರ್ಟ್‍ವಾಚ್‍ಗಳು, ಸಾಟಿಯಿಲ್ಲದ ಆಫರ್ ಗಳೊಂದಿಗೆ ನಂಬಲಸಾಧ್ಯ ಬೆಲೆಯಾದ ರೂ. 13499ರಲ್ಲಿ ಕ್ರೋಮಾ 5ಜಿ ಫೋನ್‍ಗಳನ್ನು ಒದಗಿಸುತ್ತದೆ. ಆಯ್ದ ಫೋನ್‍ಗಳನ್ನು ಖರೀದಿಸಿದಾಗ ಕೇವಲ 49 ರೂಪಾಯಿಗೆ ಬ್ಲೂಟೂತ್ ಕಾಲಿಂಗ್ ವಾಚ್ ಪಡೆಯಬಹುದಾಗಿದೆ. ದೀಪಾವಳಿ ಸಂಗ್ರಹವನ್ನು ಹೆಚ್ಚಿಸಿಕೊಳ್ಳಬೇಕೆಂದು ಬಯಸುವವರಿಗೆ ಸೌಂಡ್‍ಬಾರ್ಸ್ ಕೇವಲ 999 ರೂಪಾಯಿ ಇಎಂಐ ಆಯ್ಕೆಗಳನ್ನು ಒದಗಿಸುತ್ತದೆ ಎಂದು ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ