ಮಂಗಳೂರು: ಫಿಜಾ ಬೈ ನೆಕ್ಸಸ್‍ನಿಂದ ಬ್ಲ್ಯಾಕ್ ಫ್ರೈಡೇ ಸೇಲ್

Upayuktha
0


ಮಂಗಳೂರು: ಭಾರತದ ಅತಿದೊಡ್ಡ ಚಿಲ್ಲರೆ ವೇದಿಕೆಯಾದ ನೆಕ್ಸಸ್ ಸೆಲೆಕ್ಟ್ ಮಾಲ್ ತನ್ನ ಬ್ಲ್ಯಾಕ್ ಫ್ರೈಡೇ ಸೇಲ್ ಘೋಷಿಸಿದ್ದು, ಮಂಗಳೂರಿನ ಗ್ರಾಹಕರಿಗೆ ವಿಶೇಷ ನಿರೀಕ್ಷೆ ಮೂಡಿಸಿದೆ. ಇದರ ಅಂಗವಾಗಿ ನವೆಂಬರ್ 24ರಿಂದ ನವೆಂಬರ್ 26 ರವರೆಗೆ ವಿಶೇಷ ಆಫರ್‌ಗಳು, ಡೀಲ್‍ಗಳು ಮತ್ತು ಖಚಿತವಾದ ಪ್ರತಿಫಲಗಳು ದೊರಕಲಿವೆ.



ಇತ್ತೀಚಿನ ವರ್ಷಗಳಲ್ಲಿ, ನೆಕ್ಸಸ್ ಮಾಲ್‍ನ ಫಿಜಾ ಅತ್ಯಾಧುನಿಕ ಟ್ರೆಂಡ್‍ಗಳೊಂದಿಗೆ ಜನರನ್ನು ಆಕರ್ಷಿಸುತ್ತಿದ್ದು, ಅತ್ಯಾಕರ್ಷಕ ಈವೆಂಟ್, ಗ್ರಾಹಕ ಸಕ್ರಿಯಗೊಳಿಸುವಿಕೆ ಮೂಲಕ ಹೆಚ್ಚು ಪ್ರಸ್ತುತ ಎನಿಸಿದೆ ಮತ್ತು ಶಾಪಿಂಗ್ ಮಾಡುವ ಪ್ರತಿಯೊಬ್ಬರೂ ವಿಶೇಷ ಶಾಪಿಂಗ್ ಅನುಭವ ಒದಗಿಸುತ್ತಿದೆ. ಬ್ಲ್ಯಾಕ್ ಫ್ರೈಡೇ ಮಾರಾಟದ ಸಮಯದಲ್ಲಿ, 25 ಕ್ಕೂ ಹೆಚ್ಚು ಬ್ರಾಂಡ್‍ಗಳು ಸೀಮಿತ ಅವಧಿಗೆ ಶೇಕಡ 50 ರ ವರೆಗೆ ರಿಯಾಯಿತಿಯನ್ನು ಘೋಷಿಸಿವೆ.


ಹಬ್ಬದ ಸೀಸನ್‍ಗಾಗಿ ಸಿದ್ಧರಾಗಿ ಮತ್ತು ನಿಮ್ಮ ವಾರ್ಡ್‍ರೋಬ್ ಅನ್ನು ಅಪ್‍ಗ್ರೇಡ್ ಮಾಡಿ, ನಿಮ್ಮ ಮೆಚ್ಚಿನ ಗ್ಯಾಜೆಟ್‍ಗಳನ್ನು ಪಡೆದುಕೊಳ್ಳಿ ಅಥವಾ ಡೀಲ್‍ಗಳು ಮುಗಿಯುವ ಮೊದಲು ನಿಮ್ಮ ವಿಶೇಷ ವ್ಯಕ್ತಿಗಾಗಿ ದೀರ್ಘ ಬಾಕಿಯಿರುವ ಉಡುಗೊರೆಯನ್ನು ಖರೀದಿಸಲು ಅವಕಾಶವಿದೆ ಎಂದು ಪ್ರಕಟಣೆ ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top