ಉಜಿರೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ 56ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯ ಫಲಿತಾಂಶ :
ಸೂಪರ್ ಸೀನಿಯರ್ ವಿಭಾಗ: ಸಾಮರ್‌ಸೆಟ್ ಬಳಗ (ಪ್ರಥಮ), ರಂಗಶಿವ ಕಲಾ ತಂಡ (ದ್ವಿತೀಯ) ಹಾಗೂ ತುಳುನಾಡ ವೈಭವ (ಪ್ರೋತ್ಸಾಹಕ)
ಸೀನಿಯರ್ ವಿಭಾಗ: ದೇವಸ್ಥಾನ ಸೇವಾ ಕೌಂಟರ್ ಬಳಗ (ಪ್ರಥಮ), ಪ್ರಕಾಶ ಬಳಗ (ದ್ವಿತೀಯ)
ಮಹಿಳಾ ವಿಭಾಗ : ಲೀಲಾ ಮತ್ತು ಬಳಗ (ಪ್ರಥಮ), ಶಿಲ್ಪಕಲಾ ಬಳಗ ತಂಡ (ದ್ವಿತೀಯ), ತುಳುವೆರೆ ಬಳಗ (ತೃತೀಯ), ಜಲಜ ಬಳಗ (ದೇವಸ್ಥಾನ) ಪ್ರೋತ್ಸಾಹಕ
ಪ್ರೌಢ ಶಾಲಾ ವಿಭಾಗ : ಶ್ರೀ ಧ.ಮ.ಅ. ಪ್ರೌಢಶಾಲೆ (ಪ್ರಥಮ), ರಶ್ಮಿ ತಂಡ (ದ್ವಿತೀಯ)
ಪ್ರಾಥಮಿಕ ಶಾಲಾ ವಿಭಾಗ : ಕಿಶೋರ್ ಬಳಗ (ಪ್ರಥಮ), ಜಿಯಾ ಜೈನ್ (ದ್ವಿತೀಯ), ಅವಿಷ್ಕಾರ್ ಶೆಟ್ಟಿ (ತೃತೀಯ)
ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ