ನವರಾತ್ರಿ ಪ್ರಯುಕ್ತ ಬೆಂಗಳೂರಿನಲ್ಲಿ "ನೃತ್ಯ ಪ್ರದರ್ಶನ"

Upayuktha
0



ಬೆಂಗಳೂರು: ಮಲ್ಲೇಶ್ವರಂ ಎಂಟನೇ ಅಡ್ಡರಸ್ತೆಯಲ್ಲಿರುವ ಶ್ರೀ ಮಹೇಶ್ವರಿ ದೇವಸ್ಥಾನದಲ್ಲಿ 112ನೇ ನವರಾತ್ರಿ ಉತ್ಸವದ ಪ್ರಯುಕ್ತ ಅಕ್ಟೋಬರ್ 21 ಶನಿವಾರ ಸಂಜೆ 6-30ಕ್ಕೆ ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾಮಿಂಗ್ ಆರ್ಟ್ಸ್ ವಿದ್ಯಾರ್ಥಿಗಳಿಂದ "ನೃತ್ಯ ಪ್ರದರ್ಶನ" ಕಾರ್ಯಕ್ರಮ ನಡೆಯಲಿದೆ. 



ನಿರ್ದೇಶನ : ವಿದುಷಿ ಪವಿತ್ರ ಪ್ರಶಾಂತ್. ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ : ಎಂಟು ವರ್ಷದ ಪುಟ್ಟ ಪೋರಿ ಕುಮಾರಿ ಆದ್ಯ ಮಯ್ಯ ಎರಡು ಕೃತಿಗಳಿಗೆ ನರ್ತಿಸಲಿದ್ದಾಳೆ. 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top