ಕನಸುಗಳ ಹಬ್ಬ: ಕ್ರೋಮಾ ವಿಶೇಷ ವಾರ್ಷಿಕ ಅಭಿಯಾನ

Upayuktha
0



ಮಂಗಳೂರು: ದುಷ್ಟಶಕ್ತಿಯ ವಿರುದ್ಧದ ವಿಜಯದ ಸಂಕೇತವಾದ ದಸರಾ ಸಂಭ್ರಮಕ್ಕಾಗಿ ಟಾಟಾ ಎಂಟರ್‍‌ಪ್ರೈಸಸ್ ಕ್ರೋಮಾ ತನ್ನ ವಾರ್ಷಿಕ 'ಫೆಸ್ಟಿವಲ್ ಆಫ್ ಡ್ರೀಮ್ಸ್' ಅಭಿಯಾನವನ್ನು ಮರಳಿ ಆರಂಭಿಸಿದೆ. ಇದರ ಭಾಗವಾಗಿ ಎಲ್ಲ ಕ್ರೋಮಾ ಮಳಿಗೆಗಳು ಮತ್ತು ಕ್ರೋಮಾ ವೆಬ್‍ಸೈಟ್ -  Croma.com' ನಲ್ಲಿ 25 ಅಕ್ಟೋಬರ್ 2023ರವರೆಗೆ ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್‍ಟಾಪ್‍ಗಳು, ಮೊಬೈಲ್‍ಗಳು ಮತ್ತು ಇತರೆ ವಿಭಾಗಗಳಲ್ಲಿ ಬಹು ನಿರೀಕ್ಷಿತ ಆಫರ್‍ಗಳು ಲಭ್ಯವಿದೆ.



ಇದಲ್ಲದೆ, ಜೀವಿತಾವಧಿಯಲ್ಲಿ ಒಮ್ಮೆ ಸಿಗುವ ಅವಕಾಶವಾಗಿ, 'ಕ್ರೋಮಾ'ದಿಂದ ಖರೀದಿಸುವ ಗ್ರಾಹಕರು ಮಳಿಗೆಗಳಲ್ಲಿ ಲಕ್ಕಿ ಡ್ರಾ ಮೂಲಕ  'ಕಿಕ್ ಇವಿ' ಎಲೆಕ್ಟ್ರಾನಿಕ್ ಬೈಕ್‍ಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ.



ಕ್ರೋಮಾ' ಇತ್ತೀಚಿನ ವರ್ಷಗಳಲ್ಲಿ ರಾಜ್ಯದಾದ್ಯಂತ 35ಕ್ಕೂ ಹೆಚ್ಚು ಮಳಿಗೆಗಳ ವ್ಯಾಪಕ ಜಾಲ ಮತ್ತು Croma.com ಮೂಲಕ ಗಣನೀಯವಾಗಿ ವಿಸ್ತರಿಸಿದೆ. ರಾಜ್ಯದ ರೋಮಾಂಚಕ ಸಮುದಾಯ ಗಳಿಂದ ಪಡೆದ ಹೆಚ್ಚಿನ ಸ್ಪಂದನೆಯಿಂದಾಗಿ ಈ ವಿಸ್ತರಣೆಯನ್ನು ಮತ್ತಷ್ಟು ಮುಂದುವರಿಸುವ ಗುರಿಯನ್ನು ಹೊಂದಿದೆ ಎಂದು ಕ್ರೋಮಾ-ಇನ್ಫಿನಿಟಿ ರಿಟೇಲ್ ಲಿಮಿಟೆಡ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಶ್ರೀ ಶಿಬಾಶಿಶ್ ರಾಯ್ ಪ್ರಕಟಣೆಯಲ್ಲಿ ಹೇಳಿದ್ದಾರೆ.



15% ವರೆಗೆ ಕ್ಯಾಶ್‍ಬ್ಯಾಕ್, 20,000 ರೂ.ಗಳವರೆಗೆ ಎಕ್ಸ್‌ಚೇಂಜ್ ಪ್ರಯೋಜನಗಳು ಮತ್ತು 24 ತಿಂಗಳವರೆಗೆ ಸುಲಭ 'ಇಎಂಐ' ಕೊಡುಗೆಗಳನ್ನು ಪಡೆಯಬಹುದಾಗಿದೆ. ಕೇವಲ 13,499 ರೂಪಾಯಿಗಳಿಂದ ಪ್ರಾರಂಭವಾಗುವ 5ಜಿ ಫೋನ್‍ಗಳು, ಟೆಕ್ ಉತ್ಸಾಹಿಗಳಿಗೆ, ಬಹುನಿರೀಕ್ಷಿತ ಐಫೋನ್ 15, ತಿಂಗಳಿಗೆ ಕೇವಲ 1799 ರೂಪಾಯಿಗಳ ಇಎಂಐ ಹೊಂದಿದ ವಾಷಿಂಗ್ ಮಿಷನ್, 'ಇಂಟೆಲ್ ಕೋರ್ ಐ-3' ಲ್ಯಾಪ್‍ಟಾಪ್ ಮತ್ತಿತರ ಸಾಧನಗಳು ಲಭ್ಯ ಎಂದು ಪ್ರಕಟಣೆ ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top