ಕರಾವಳಿಯ ಅತ್ಯಂತ ಜನಪ್ರಿಯ ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳ ಇದೇ ಮೊದಲ ಬಾರಿಗೆ ಕರುನಾಡ ರಾಜಧಾನಿಯಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರ ವಿಶೇಷ ಮುತುವರ್ಜಿಯಿಂದ, ಜೊತೆಗೆ ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಉಮೇಶ್ ಶೆಟ್ಟಿ, ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ, ಖಜಾಂಚಿ ಸುಂದರ್ ರಾಜ್ ರೈ, ಅವಿಭಜಿತ ದಕ್ಷಿಣ ಕನ್ನಡ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದ.ಕ ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಉಮರ್ ಪಿಕೆ, ಬೆಂಗಳೂರು ಕಂಬಳದ ಸಂಚಾಲಕರಾದ ಕೆ.ಎನ್ ಅಡಿಗ ಅಡೂರು ಸೇರಿದಂತೆ ತುಳು ಕೂಟದ ಸದಸ್ಯರು, ಅನೇಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಂಬಳ ಆಯೋಜನೆಗೊಳ್ಳುತ್ತಿದೆ.
ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಎರಡು ಡಿಜಿಟಲ್ ಸುದ್ದಿ ಮಾಧ್ಯಮಗಳು ಜತೆಗೂಡಿ ವಿಶೇಷ ಪುರವಣಿಯೊಂದನ್ನು ಹೊರ ತರಲು ನಿರ್ಧರಿಸಿವೆ. ಕಳೆದ ನಾಲ್ಕು ವರ್ಷಗಳಿಂದ ಸಕಾರಾತ್ಮಕ ಸುದ್ದಿಗಳನ್ನೇ ಪ್ರಕಟಿಸುತ್ತ ಡಿಜಿಟಲ್ ಮಾಧ್ಯಮ ಲೋಕದಲ್ಲಿ ಪುಟ್ಟದಾದರೂ ದಿಟ್ಟ ಹೆಜ್ಜೆಯಿಟ್ಟಿರುವ ಉಪಯುಕ್ತ ನ್ಯೂಸ್ ಮತ್ತು ಕರ್ನಾಟಕದ ಮಾಧ್ಯಮ ಲೋಕದಲ್ಲಿ ವಿಶೇಷ ಸಂಚಲನ ಸೃಷ್ಟಿಸುತ್ತಿರುವ ಶಾಸಕ ಕರ್ನಾಟಕ- ಈ ಉಪಕ್ರಮಕ್ಕೆ ಮುಂದಾಗಿವೆ.
ವಿಶೇಷ ಪುರವಣಿಯಲ್ಲಿ ಕಂಬಳ ಕುರಿತ ಲೇಖನಗಳು, ಅಪರೂಪದ ಭಾವಚಿತ್ರಗಳು, ಮತ್ತಿತರ ಸಂಗ್ರಹಯೋಗ್ಯ ಮಾಹಿತಿಗಳು ಇರುತ್ತವೆ. ಲೇಖನಗಳು, ಮಾಹಿತಿಗಳನ್ನು ಹಂಚಿಕೊಳ್ಳಲು ಸಂಪರ್ಕಿಸಿ: 99000 02997, 9035104559, 9900059225, 9448726723
https://www.upayuktha.com/
https://shasakakarnataka.com/
ಉಪಯುಕ್ತ ನ್ಯೂಸ್- ಶಾಸಕ ಕರ್ನಾಟಕ ಜಂಟಿ ಸಹಭಾಗಿತ್ವದ ವಿಶೇಷ ಪುರವಣಿಗೆ ಜಾಹೀರಾತು ನೀಡಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ಜಾಹೀರಾತು ದರ ವಿವರ:
ಪೂರ್ಣ ಪುಟ: 7,500 ರೂ.
ಅರ್ಧ ಪುಟ: 5,000 ರೂ.
ಸಂಪರ್ಕಿಸಿ: 99000 02997, 9035104559, 9900059225, 9448726723
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ