ಬಾಲಪ್ರತಿಭೆ/ಯುವ ಪ್ರತಿಭೆಗಳಿಗೆ ಪ್ರೋತ್ಸಾಹ

Upayuktha
0


ಬೆಂಗಳೂರು: ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹರಿದಾಸರ ಪದಗಳನ್ನು ಸುಶ್ರಾವ್ಯವಾಗಿ ಹಾಡುವ ಬಾಲಪ್ರತಿಭೆಗಳಿಗೆ (ವಯಸ್ಸು 8 ರಿಂದ 15) ಮತ್ತು ಯುವ ಪ್ರತಿಭೆಗಳಿಗೆ (ವಯಸ್ಸು : 16 ರಿಂದ 30) ಮಠ - ಮಂದಿರಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ಹಾಗೂ (ಅವಕಾಶ ಇದ್ದಾಗ ಟಿವಿ ವಾಹಿನಿಗಳಲ್ಲಿ) ಹಾಡಲು ವ್ಯವಸ್ಥೆಯನ್ನು ಮಾಡಿ ಪ್ರೋತ್ಸಾಹಿಸಬೇಕೆಂದು ಉದ್ದೇಶಿಸಲಾಗಿದೆ. (ಇದರಲ್ಲಿ ಯಾವುದೇ ರೀತಿಯ ಸಂಭಾವನೆ ಇರುವುದಿಲ್ಲ.) ಅವಕಾಶ ಬಯಸುವ ಬಾಲಪ್ರತಿಭೆಗಳ ಪೋಷಕರು ಹಾಗೂ ಯುವ ಪ್ರತಿಭೆಗಳು ತಮ್ಮ ವಿವರಗಳನ್ನು (ಹೆಸರು, ವಯಸ್ಸು, ಫೋಟೋ, ಗುರುಗಳ ಹೆಸರು, ವಿಳಾಸ ಮತ್ತು ಸಂಪರ್ಕಿಸಬೇಕಾದ  ಮೊಬೈಲ್ ಸಂಖ್ಯೆಯೊಂದಿಗೆ) ಒಂದು ಅಥವಾ ಎರಡು ದಾಸರ ಪದಗಳ ಆಡಿಯೋ ಅಥವಾ ವೀಡಿಯೋಗಳನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಹಾಗೂ ಈ-ಮೇಲ್ ಗೆ ಕಳಿಸಿತಕ್ಕದ್ದು. 


ಭರತನಾಟ್ಯ ಕಲಾವಿದರಿಗೂ ಅವಕಾಶ : ಭರತನಾಟ್ಯ ಶಾಲೆಯ ಮುಖ್ಯಸ್ಥರು ತಮ್ಮ ನೃತ್ಯ ಶಾಲೆಯ ವಿವರಗಳನ್ನು ಕಳಿಸಬಹುದು. ಯುವ ವಾದ್ಯಗಾರರಿಗೂ ಅವಕಾಶ :  ಪಿಟೀಲು, ಮೃದಂಗ, ಕೀ-ಬೋಡ್೯, ತಬಲಾ, ಹಾರ್ಮೋನಿಯಂ ಕಲಾವಿದರು ಸಹ ಸಂಪರ್ಕಿಸಬಹದು.


ವಿವರಗಳನ್ನು ಕಳಿಸಬೇಕಾದ ಮೊಬೈಲ್ ಸಂಖ್ಯೆ : 9980400535

ಈ-ಮೇಲ್ : desais1955@gmail.com

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top