ಬೆಂಗಳೂರು: ಅ.3 ರಿಂದ 6ರ ರವರೆಗೆ ಭಜನೆ, ಪ್ರವಚನ, ಸಂಕೀರ್ತನ ಕಾರ್ಯಕ್ರಮ

Upayuktha
0



ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಶ್ರೀಮನ್ ಮಾಧ್ವ ಸಂಘ ರಾಜಾಜಿನಗರ ಬೆಂಗಳೂರಿನಲ್ಲಿ ಅಕ್ಟೋಬರ್ 3 ಮಂಗಳವಾರದಂದು ರುಕ್ಮಿಣಿ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ರಾಮವಿಠಲಾಚಾರ್‍ರವರಿಂದ ಸಂಜೆ 6 ರಿಂದ 8 ಗಂಟೆಯವರೆಗೆ "ಪಿತೃಪಕ್ಷದ ಮಹತ್ವ" ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ. 



ಅಕ್ಟೋಬರ್ 4 ರಂದು ಬುಧವಾರ ಅಂಭ್ರಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ರಾಮವಿಠಲಾಚಾರ್ ರವರಿಂದ ಸಂಜೆ 6 ರಿಂದ 8 ಗಂಟೆಯವರೆಗೆ "ಪಿತೃಪಕ್ಷದ ಮಹತ್ವ" ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ. 



ಅಕ್ಟೋಬರ್ 5 ರಂದು ಗುರುವಾರ ಸಂಜೆ 6 ರಿಂದ 8ಯವರೆಗೆ "ಹರಿನಾಮ ಸಂಕೀರ್ತನೆ" ನಡೆಯಲಿದೆ. ಗಾಯನ ಅನನ್ಯ ಬೆಳವಾಡಿ,   ಪಿಟೀಲು : ವಿದ್ವಾನ್ ಬಳ್ಳಾರಿ ಸುರೇಶ್, ಮೃದಂಗ : ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯ. 



ಅಕ್ಟೋಬರ್ 6 ರಂದು ಶುಕ್ರವಾರ  ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಸಂಜೆ 6 ರಿಂದ 8ರವರೆಗೆ "ಪಿತೃಪಕ್ಷದ ಮಹತ್ವ"  ಬಗ್ಗೆ ಶ್ರೀ ರಾಮವಿಠಲಾಚಾರ್ ರವರಿಂದ ಪ್ರವಚನ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top