ಉಡುಪಿ: ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮ

Upayuktha
0


ಉಡುಪಿ: ಕೇಂದ್ರ ಪುರಸ್ಕೃತ ಪಿ.ಎಂ.ಎಂ.ಎಸ್.ವೈ ಯೋಜನೆಯಡಿ ಪ್ರಮೋಶನ್ ಆಫ್ sustainabale ಫಿಷೆರೀಸ್ ಅಂಡ್ ಲೈವ್ಲಿಹುಡ್ಸ್ ಥ್ರೂ ಆರ್ಟಿಫಿಷಿಯಲ್ ರೀಫ್ಸ್ ಅಂಡ್ ಆರ್ ಸೀ ರಾಂಚಿಂಗ್  ಕಾರ್ಯಕ್ರಮವು ಬುಧವಾರ ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ನಡೆಯಿತು.


ವಿಶಾಖಪಟ್ಟಣಂ ಸಿ.ಎಂ.ಎಫ್.ಆರ್. ಐ ಸೈಂಟಿಸ್ಟ್ ಅಂಡ್ ಹೆಡ್ ರೀಜನಲ್  ಸೆಂಟರ್ ನ ಪ್ರಿನ್ಸಿಪಾಲ್ ಡಾ. ಜೋ .ಕೆ. ಕಿಝಾಕುದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ ಸುವರ್ಣ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಅರ್, ಮೀನುಗಾರಿಕೆ ಇಲಾಖೆಯ ಉಪ್ ನಿರ್ದೇಶಕಿ ಅಂಜನಾ ದೇವಿ ಟಿ, ಮಲ್ಪೆ ಮೀನುಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಉಡುಪಿಯ ಮೀನುಗಾರಿಕೆ ಸಹಾಯಕ  ನಿರ್ದೇಶಕ ನಾರಾಯಣ ಎಫ್, ಕಾಪಡ ಸ್ಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top