ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
================
ದಿನಾಂಕ 13/09/2023
ಶಾಲಿವಾಹನ ಶಕೆ ೧೯೪೬
ಶೋಭಕೃತ್ ಸಂವತ್ಸರ
ದಕ್ಷಿಣಾಯನ
ವರ್ಷ ಋತು
ಸಿಂಹ ೨೭
ಹುಬ್ಬಾ ಮಹಾನಕ್ಷತ್ರ. (೫೩-೨೨)
ನಿಜಶ್ರಾವಣ ಮಾಸ
ಕೃಷ್ಣ ಪಕ್ಷ
ಬುಧವಾರ (ಸೌಮ್ಯ)
ಚತುರ್ದಶೀ ತಿಥಿ (04-49am)
ಮಘಾ ನಕ್ಷತ್ರ (03-17am)
ಸಿದ್ಧ ಯೋಗ (೫೫-೦೭)
ಭದ್ರಾ ಕರಣ (೨೩-೩೪)
ಸೂರ್ಯೋದಯ - 06-23am
ಸೂರ್ಯಾಸ್ತ - 06-29pm
ರಾಹು ಕಾಲ
12:29pm - 02:00pm ಅಶುಭ
ಯಮಘಂಡ ಕಾಲ
07:54am - 09:26 am ಅಶುಭ
ಗುಳಿಕ ಕಾಲ
10:57am - 12:29pm
~~~~~~~~~~
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ