ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ 'ಪಿ.ಎಂ ವಿಶ್ವಕರ್ಮ' ಕಾರ್ಯಕ್ರಮವು ಭಾನುವಾರದಂದು ಬೆಂಗಳೂರಿನ 'ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್'ನಲ್ಲಿ ಏರ್ಪಡಿಸಲಾಗಿತ್ತು. ಈ 'ಪಾನ್ ಇಂಡಿಯಾ' ಸಂದರ್ಭವನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ಪ್ರಾರಂಭಿಸಿದರು.
'ಶ್ರೀ ಶಾರದಾ ನೃತ್ಯಾಲಯ', ಶಂಕರಪುರಂನ ವತಿಯಿಂದ ಗುರುಗಳಾದ ಶ್ರೀಮತಿ ಬಿ. ಎಸ್. ರವರ ಶಿಷ್ಯರಾದ ಕುಮಾರಿ ಶ್ರೀವಿದ್ಯಾ, ಕುಮಾರಿ ಸ್ವಾತಿ ದೇವಿ ಪ್ರಸಾದ್, ಕುಮಾರಿ ಅದಿತಿ ದೇವಿ ಪ್ರಸಾದ್, ಕುಮಾರಿ ಧನ್ಯ ಇವರ ಭರತನಾಟ್ಯ ಪ್ರದರ್ಶನದಿಂದ ಪ್ರೇಕ್ಷಕರು ಮಂತ್ರಮುಗ್ಧರಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


