ಸುಳ್ಯ: ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣದ ಚಿದಾನಂದ ಪರಪ್ಪರವರ ಕಥೆ ನಿರ್ದೇಶನದ ಲವ್ ಮೈನಸ್ 18ಎಂಬ ಚಿತ್ರಣವು ಆಗಸ್ಟ್ 26ರಂದು ಸುಳ್ಯ ಬಾಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಈ ಚಿತ್ರಣವು ಹದಿ ಹರೆಯ ಮಕ್ಕಳ ಪ್ರೇಮದ ಸಲ್ಲಾಪ ಹೇಗೆ ಏನು ಎಂದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ.
ಲವ್ ಮೈನಸ್ 18 ಚಿತ್ರಣದಲ್ಲಿ ಸುಳ್ಯದ ಬಹು ದೊಡ್ಡ ಕಾಮಿಡಿ ಮ್ಯಾನ್ ಎಂದು ಹೆಸರಾದ ಜೀವನ್ ಕೆರೆಮೂಲೆ, ಬಹು ಪ್ರತಿಭೆಯ ಕಲಾವಿದೆ ಸುಶ್ಮಿತಾ ಮೋಹನ್, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿದ್ದ ಪುಷ್ಪರಾಜ್ ಏನೆಕಲ್ಲು, ಡಿಂಪಲ್ ಡಿಸೋಜ, ಭವ್ಯ ಬೆಳ್ಳಾರೆ, , ನಿರೂಪಕ ಎಂದೆ ಹೆಸರು ಮಾಡಿಕೊಂಡ ಪ್ರಸಾದ್ ಕಾಟೂರು, ಯಶ್ ಅವರ ಫೋಟೋಗ್ರಫಿ ಮತ್ತು ಮುಖ್ಯ ಪಾತ್ರದಲ್ಲಿ ಮೂಡಿಬಂದಿದೆ. ಈ ತಂಡಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ.ಸುಳ್ಯ ಬಾಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ